ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಿಂದ ಬರೋರಿಗೆ ಮೇ 31 ರವರೆಗೂ ಹೊಸ ಪಾಸ್ ಕೊಡಲು ನಿರ್ಬಂಧ ಇದೆ.<br />ಇದನ್ನು ಮುಂದುವರೆಸಲು ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಕ್ವಾರಂಟೈನ್ ಸಮಸ್ಯೆಗಳು ಬಗೆ ಹರಿಯುವವರೆಗೂ ಹೊಸ ಪಾಸ್ ಗಳನ್ನು ಕೊಡೋದಿಲ್ಲ ಹಾಗೂ ಕಳ್ಳ ಮಾರ್ಗದಲ್ಲಿ ಬರುವವರ ಮೇಲೆ ನಿಗಾ ಇಡಲಾಗಿದೆ ಎಂದು ಗೃಹ ಸಚಿಬ ಬಸವರಾಜ್ ಬುಮ್ಮಾಯಿ ಹೇಳಿದ್ರು.<br />Visitors from Maharashtra and other states are obliged to issue new passes till May 31st.<br />It is debated at the cabinet meeting to continue this. Home Minister Basavaraj Bommai said that new passes were not issued and quarantine was kept on track until the issues were resolved.